NTR biopic: ಎನ್ ಟಿಆರ್ ಕಥಾನಾಯಕುಡು ಹೆಚ್ ಡಿ ವರ್ಷನ್ ಲೀಕ್! | FILMIBEAT KANNADA

2019-01-10 1

NTR Kathanayakudu is a Telugu movie based on the life of late actor-politician NT Rama Rao. The film stars Nandamuri Balakrishna and Vidya Balan.

NTR biopic: ಈ ಹಿಂದೆ ರಜನಿಕಾಂತ್ ಅವರ 2.0, ಯಶ್ ಅಭಿನಯದ ಕೆಜಿಎಫ್ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಕುಖ್ಯಾತ ವೆಬ್ ಸೈಟ್ ತಮಿಳ್ ರಾಕರ್ಸ್ ಇದೀಗ ಎನ್ ಟಿಆರ್ ಕಥಾನಾಯಕುಡು ಚಿತ್ರದ ಹೆಚ್ ಡಿ ವರ್ಷನ್ ಅನ್ನೇ ಅಪ್ಲೋಡ್ ಮಾಡಿದೆ ಎಂದು ತಿಳಿದುಬಂದಿದೆ.